Friday, May 14, 2021

ಮಲ್ಟಿಗ್ರೈನ್ ಮಿಲ್ಲೆಟ್ (ಸಿರಿ ಧಾನ್ಯ) ಗಳ ಮಾಲ್ಟ್ ಮಿಕ್ಸ್,

ಮಲ್ಟಿಗ್ರೈನ್ ಮಿಲ್ಲೆಟ್ (ಸಿರಿ ಧಾನ್ಯ) ಗಳ ಮಾಲ್ಟ್ ಮಿಕ್ಸ್,  

30ಕ್ಕೂ ಹೆಚ್ಚು  ಸಾಮಾಗ್ರಿಗಳನ್ನು ಈ ಮಿಕ್ಸ್ ಓಳಗೊಂಡಿರುತ್ತರೆ, ಆ ಸಾಮಾಗ್ರಿಗಳೂ ಯಾವುವೆಂದರೆ,

ಬಾಜ್ರ, ಊದಲು, ನವಣೆ, ಬರಗು, ಆರ್ಕ, ಸಾಮೆ, ಕೊರಲೆ, ಕೆಂಪಕ್ಕಿ, ಜೋಳ, ಗೋಧಿ, ರಾಗಿ, ಬಾರ್ಲಿಅಕ್ಕಿ, ತೊಗರಿಬೇಳೆ, ರಾಜ್ಮಾ, ಕಡಲೆ ಬೀಜ, ಮೆಂತ್ಯ, ಸೋಯಾಬೀನ್, ಕಬೂಲಿಕಡಲೆ, ಬಟಾಣಿ, ಕಡಲೆಕಾಳು, ಹಲಸಂದೆ, ಹುರಳಿಕಾಳು, ಸಬ್ಬಕ್ಕಿ, ಬಾದಾಮಿ, ಗೋಡಂಬಿ, ಪಿಸ್ತಾ, ಜೀರಿಗೆ, ಮೆಣಸು, ಆಗಸೆ ಬೀಜ, ಉದ್ದಿನಕಾಳು, ಹೆಸರುಕಾಳು ಸೇರಿರುತ್ತವೆ.

 https://www.facebook.com/josnajaggi

ಎಲ್ಲಾವಯಸ್ಸಿನವರೂ ಬಳಸಬಹುದಾದಂತಹ ಯಾವುದೇ ಕೆಮಿಕಲ್ ಸಕ್ಕರೆ ಮತ್ತು ಪ್ರಿಸರ್ವೇಟಿವ್ಸ್  ರಹಿತವಾದ ಪೌಡರ್ ಇದಾಗಿದ್ದು ಹಾಲು ಹಾಗು ನೀರಿನೊಂದಿಗೆ ಬಳಸಬಹುದಾಗಿದೆ

ಇನ್ನು ಇದರಿಂದ ಆಗುವ ಪ್ರಯೋಜನಗಳು ಹತ್ತು ಹಲವು.

೧. ಈಗಿನ ಕೋವಿಡ್ ಆತಂಕದ ಸಮಯದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದರ ಪಾತ್ರ ಮಹತ್ವದ್ದಾಗಿರುತ್ತದೆ. ಯಾವ ವಯಸ್ಸಿನವರಾದರು ಯಾವ ಸಮಯದಲ್ಲಾದರು ದಿನಕ್ಕೆ ಒಂದು ಬಾರಿಯಾದರು ಸೇವಿಸಿದ್ದಲ್ಲಿ, ನೀವು ಉತ್ತಮ ರೋಗನಿರೋಧಕ ಶಕ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿರಿ.

೨. ಮಧುಮೇಹ ಹಾಗೂ ರಕ್ತದೊತ್ತಡ ಎಲ್ಲರನ್ನು ಭಾದಿಸೊದು ಸರ್ವೆ ಸಾಮಾನ್ಯವಾಗಿರು ಈತ್ತಿಚೀನ ದಿನಗಳಲ್ಲಿ, ಸಿರಿಧ್ಯಾನ ರಾಮಾಬಾಣವಾಗಿ ಕೆಲಸ ಮಾಡುತ್ತದೆ,

೩. ನಿರಂತ ಬಳಕೆಯಿಂದ ಮಕ್ಕಳಲ್ಲಿ ಮಿದುಳಿನ ಬೆಳವಣಿಗೆಯ ಅಭಿವೃದ್ಧಿಗೆ ತುಂಬ ಸಹಯಾಕಾರಿಯಾಗಿದೆ ಹಾಗೂ ಮಕ್ಕಳಲ್ಲಿ ಬೊಜ್ಜು ಹಾಗೂ ಇನ್ನೀತರ ಆರೋಗ್ಯ ಸಮಸ್ಯೆಗಳನ್ನು ದೂರವಿಡಿತ್ತದೆ.

೪. ರಕ್ತವನ್ನು ಶುಧ್ಧಿಕರಿಸುವ ಜೊತೆ ಜೊತೆಗೆ  ಹೃದಯದಲ್ಲಿನ ರಕ್ತನಾಳಗಳ ಕಾರ್ಯವನ್ನು ಬಲಪಡಿಸುವ ಶಕ್ತಿಯನ್ನು ಹೊಂದಿರುವುದರಿಂದ ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದೆ.

೫. ಆಂಟಿ-ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವುದರಿಂದ ನಿರಂತರ ಸೇವನೆಯಿಂದ  ಕ್ಯಾನ್ಸ್ರ್ ಎಂಬ ಮಾರಕ ಖಾಯಿಲೆಯನ್ನು ತಡೆಗಟ್ಟಲು ಸಹಾಕಾರಿಯಾಗಿದೆ.


೬. ಮೂಳೆಗಳು ಮತ್ತು ನರಗಳ ಶಕ್ತಿಯನ್ನು ವೃದ್ಧಿಸುವ ಮೂಲಕ, ಸಂಧಿವಾತ ರೋಗಗಳಿಂದ ಬಳಲುತ್ತಿರುವವರಿಗೆ ಸಹಾಯಕವಾಗಿರುತ್ತದೆ.

೭. ರಕ್ತವನ್ನು ಶುದ್ಧಿಕರಿಸುವ ನಿಟ್ಟಿನಲ್ಲಿ ಇದರ ಪಾತ್ರ ಹಿರಿದಾಗಿದ್ದು, ರಕ್ತಹಿನತೆಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರವಾಗಿದೆ.

ಧಾನ್ಯಗಳನ್ನು ಮಣ್ಣಿನ ಮಡಿಕೆಗಳಲ್ಲಿ ಹುರಿಯುವುದರಿಂದ ಆಗುವ ಪ್ರಯೋಜನಗಳು

ಮಿನಿರಲ್ಸ್ಗಳಾದ ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಮೆಗ್ನೀಸಿಯಮ್ ಮತ್ತು ಪೋಷಕಾಂಶಗಳನ್ನು ಜೀವಸತ್ವಗಳನ್ನು ಸಾಮಾಗ್ರಿಗಳಿಗೆ ಸೇರಿಸುತ್ತದೆ. ಧಾನ್ಯಗಳಲ್ಲಿನ ಪಿಹೆಚ್ ಸಮತೋಲನವನ್ನು ತಟಸ್ಥಗೊಳಿಸಿ, ನೈಸರ್ಗಿಕ ಡಿಟಾಕ್ಸ್ #detox ಆಗಿ ಕಾರ್ಯನಿರ್ವಹಿಸುತ್ತದೆ. ಫೈಟಿಕ್ ಆಮ್ಲವನ್ನು ಒಡೆಯುವುದರಿಂದ ಕಬ್ಬಿಣ, ಸತು ಮತ್ತು ಕ್ಯಾಲ್ಸಿಯಂನತಹ ಖನಿಜಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚು ಸುಲಭಗೊಸುತ್ತದೆ.

https://www.facebook.com/josnajaggi

No comments:

Post a Comment